ಜಿಲ್ಲಾಧಿಕಾರಿ ಮೀನಾನಾಗರಾಜ್‌ ಬೀರೂರು ನಾಡಕಚೇರಿಗೆ ದಿಢೀರ್‌ ಭೇಟಿ

ಸುದ್ದಿ ಬೀರೂರು : ಸಾರ್ವಜನಿಕರ ಅಹವಾಲಿನ ಮೇರೆಗೆ ಜಿಲ್ಲಾಧಿಕಾರಿ ಮೀನಾನಾಗರಾಜ್ ಬೀರೂರು ಪಟ್ಟಣದ ಪುರಸಭೆ ಹಾಗೂ ನಾಡಕಚೇರಿಗೆ ಬುಧವಾರ ಮಧ್ಯಾಹ್ನ ದಿಢೀರ್‌…

ಇಟ್ಟರಾಮನಬಾಣಕ್ಕೆ ಹುಸಿಯಿಲ್ಲ…ಬೀರೂರು ಮೈಲಾರಲಿಂಗಸ್ವಾಮಿಯ ಕಾರ್ಣಿಕ

ಸುದ್ದಿ ಬೀರೂರು : ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ “ ಸುರರು ಅಸೂರರು ಕಾದಾಡಿದರು, ಭಕ್ತ ಕೋಟಿಗೆ ಮಂಗಳವಾಯಿತು… ಶಾಂತಿಯ ಮಂತ್ರ…

ಅದ್ದೂರಿಯಾಗಿ ತೆರೆಬಿದ್ದ ಕಡೂರಿನ ಶ್ರೀ ದುರ್ಗಾದೇವಿಯ ವಿಸರ್ಜನೆ

ಸುದ್ದಿ ಕಡೂರು : ಕಡೂರು ಪಟ್ಟಣದ ದೊಡ್ಡಪೇಟೆಯ ಛತ್ರದಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯ ವತಿಯಿಂದ ಕಳೆದ 9 ದಿನಗಳಿಂದ ಪ್ರತಿಷ್ಟಾಪಿಸಲಾಗಿದ್ದ…

ಸಾಂಪ್ರದಾಯಿಕವಾಗಿ ಅಂಬು ಹೊಡೆದ ಕಡೂರು ತಹಸೀಲ್ದಾರ್ ಕವಿರಾಜ್

ಸುದ್ದಿ ಕಡೂರು : ಶರನ್ನವರಾತ್ರಿ ಮಹೋತ್ಸವದ ಕೊನೆಯ ದಿನದ ವಿಜಯದಶಮಿಯ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ಬನ್ನಿಪೂಜೆಯ ಮಹೋತ್ಸವವು ಸುಸಂಪನ್ನವಾಗಿ ಜರುಗಿತು. ಕಡೂರು…

ಅಂದಾಜು 10ಕೋಟಿ ವೆಚ್ಚದಲ್ಲಿ ಸಿಂಗಟಗೆರೆ ಕಲ್ಲೇಶ್ವರ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಕೆ.ಬಿದರೆ ಶ್ರೀಗಳಿಂದ ಚಾಲನೆ

ಸುದ್ದಿ ಕಡೂರು : ಕಡೂರು ತಾಲ್ಲೂಕಿನ ಸಿಂಗಟಗೆರೆ ಶ್ರೀಕ್ಲಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ…

ಕಡೂರು ಪೊಲೀಸ್‌ ಠಾಣೆಯಲ್ಲಿ ಆಯುಧಪೂಜೆ ಸಂಭ್ರಮ

ಸುದ್ದಿ ಕಡೂರು : ಸೇವೆಯಲ್ಲಿ ಖಾಕಿ ಸಮವಸ್ತದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ  ಪೊಲೀಸರು ಸೋಮವಾರ ಆಯುಧ ಪೂಜೆಯ ಪ್ರಯಕ್ತ ಸಾಂಪ್ರಾದಾಯಿಕ ಉಡುಗೆಯೊಂದಿಗೆ ಠಾಣೆಯಲ್ಲಿ ಆಯುಧ…

ಜಿಲ್ಲೆಯಿಂದ 360ಸರ್ಕಾರಿ ನೌಕರರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಸುದ್ದಿ ಕಡೂರು : 2022-23ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟವು ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅ.27 ರಿಂದ…

ದುರ್ಗಾಸಮಿತಿಯ ಆಸ್ಥಾನ ಮಂಟಪದಲ್ಲಿ ಚಂಡಿಕಾಹೋಮ ಸಂಪನ್ನ

ಸುದ್ದಿಕಡೂರು : ಕಡೂರುಪಟ್ಟಣದ ಛತ್ರದ ಬೀದಿಯಲ್ಲಿನ ಶ್ರೀ ದುರ್ಗಾ ಸೇವಾ ಸಮಿತಿಯ ಆಸ್ಥಾನ ಮಂಟಪದಲ್ಲಿ ಭಾನುವಾರ ದುರ್ಗಾಷ್ಠಮಿಯ ಅಂಗವಾಗಿ ಚಂಡಿಕಾಹೋಮ ಕಾರ್ಯಕ್ರಮವು…

error: Content is protected !!