ಯಗಟಿಯಲ್ಲಿ ಚಿರತೆಧಾಳಿಗೆ ಕುರಿ-ಆಡುಗಳು ಸಾವು

ಸುದ್ದಿ ಕಡೂರು: ತಾಲ್ಲೂಕಿನ ಯಗಟಿಯಲ್ಲಿ ಚಿರತೆ ಧಾಳಿಗೆ ಏಳು ಕುರಿಗಳು ಮತ್ತು ಎರಡು ಆಡುಗಳು ಮೃತಪಟ್ಟಿವೆ. ಬುಧವಾರ ತಡ ರಾತ್ರಿ ಚಿರತೆ…

ಚಿಕ್ಕಿಂಗಳ ಕೆರೆಯಲ್ಲಿ ಇಬ್ಬರು ನೀರುಪಾಲು

ಸುದ್ದಿ ಕಡೂರು : ತಾಲ್ಲೂಕಿನ ಚಿಕ್ಕಿಂಗಳ ಗ್ರಾಮದ ಕೆರೆಯ  ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕರನ್ನು ಕಾಪಾಡಲು ಹೋದ‌ ವೃದ್ದ ಸೇರಿದಂತೆ ಬಾಲಕನೋರ್ವ…

ದೇವರಹಳ್ಳಿ ಚೆಕ್ ಪೋಸ್ಟ್ ಬಳಿ 1.07ಲಕ್ಷ ಹಣ ಸೀಜ್

ಸುದ್ದಿಕಡೂರು : ತಾಲ್ಲೂಕಿನ ಸಿಂಗಟಗೆರೆ ಹೋಬಳಿ ವ್ಯಾಪ್ತಿಯ ದೇವರಹಳ್ಳಿ ಚೆಕ್ ಪೋಸ್ಟ್ ಬಳಿ ಪೂರಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.07ಲಕ್ಷನಗದು ಹಣವನ್ನು…

ಕಡೂರು-ಬೀರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ಓರ್ವ ಮಹಿಳೆ, ಚಾಲಕನ ಧಾರುಣ ಸಾವು

ಸುದ್ದಿ ಕಡೂರು : ತಾಲ್ಲೂಕಿನ ಅಂಚೆಚೋಮನಹಳ್ಳಿ ಗೇಟ್ ಮತ್ತು ತಂಗಲಿ ಬಳಿ ನಡೆದ ಪ್ರತ್ಯೇಕ ಪ್ರಕರಣಗಳ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪಿದ್ದ…

ಕಡೂರು ಗಡಿಭಾಗದ ಚೆಕ್‌ಪೋಸ್ಟ್‌ಬಳಿ 1.13ಲಕ್ಷ ಹಣ ಸೀಜ್

ಸುದ್ದಿಕಡೂರು : ತಾಲ್ಲೂಕಿನ ಸಿಂಗಟಗೆರೆ ಹೋಬಳಿ ವ್ಯಾಪ್ತಿಯ ದೇವರಹಳ್ಳಿ ಚೆಕ್ ಪೋಸ್ಟ್ ಬಳಿ ಪೂರಕ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.13ಲಕ್ಷನಗದು ಹಣವನ್ನು…

ಕ್ಷುಲ್ಲಕಕಾರಣಕ್ಕಾಗಿ ದೇವರಹಳ್ಳಿಯಲ್ಲಿ ನಡೆದ ಯುವಕರ ಗಲಾಟೆಯಲ್ಲಿ 7ಜನ ಯುವಕರ ವಿರುದ್ದ ಕೇಸು ದಾಖಲು

ಸುದ್ದಿ ಕಡೂರು : ಗ್ರಾಮದಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದ ವೇಳೆ ತಾಲ್ಲೂಕಿನ ದೇವರಹಳ್ಳಿ ಮತ್ತು ಗಂಜಿಗೆರೆ ಗ್ರಾಮದ ಯುವಕರ ಗುಂಪಿನ ನಡುವೆ…

ತೋಟದ ಹೊಂಡಕ್ಕೆ ಕಾಲುಜಾರಿ ಬಿದ್ದ ಬಾಲಕನ ಧಾರುಣ ಸಾವು

ಸುದ್ದಿ ಬೀರೂರು : ತೋಟದಲ್ಲಿ ತೆಂಗಿನ ಗರಿ ತರಲು ಹೋಗಿದ್ದ ಬಾಲಕನೋರ್ವ ನೀರಿನ ಹೊಂಡಕ್ಕೆ ಬಿದ್ದು ಅಸುನೀಗಿದ ಘಟನೆ ಬೀರೂರು ಸಮೀಪದ…

ವ್ಯಕ್ತಿಯೊಬ್ಬರ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಹಣ ದೋಚಿದ ಆರೋಪಿ ಅಂದರ್‌ : ಬೀರೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ

ಸುದ್ದಿ ಬೀರೂರು : ವ್ಯಕ್ತಿಯೊಬ್ಬರ ಬಳಿ ಇದ್ದ ಹಳೆಯ ಕ್ರೆಡಿಟ್ ಕಾರ್ಡ್ಗಳನ್ನು ಹೊಸಕಾರ್ಡ್ಗಳನ್ನಾಗಿ ಮಾಡಿಕೊಡುವುದಾಗಿ ನಂಬಿಸಿ 3.29 ಲಕ್ಷ ಹಣ ದೋಚಿದ…

ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ ಬಿದ್ದ ಬಾಲಕನ ಧಾರುಣ ಸಾವು

ಸುದ್ದಿ ಕಡೂರು : ತಾಲ್ಲೂಕಿನ ಅಂತರಘಟ್ಟೆ ಸಮೀಪದ ನರಿಗೆಕಲ್ಲು ಕಟ್ಟೆಯ ಬಳಿ ನೀರು ತುಂಬಿಕೊಳ್ಳಲು ಹೋಗಿದ್ದ ಬಾಲಕನೋರ್ವನು ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ…

ಬೈಕ್‌ಗಳ ಕದ್ದಿದ್ದ ಆರೋಪಿ ಅಂದರ್‌ : ಯಶಸ್ವಿಯಾದ ಕಡೂರು ಪೊಲೀಸರ ಕಾರ್ಯಚರಣೆ

ಸುದ್ದಿ ಕಡೂರು : ಬೈಕ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂಧಿಸಿ ಒಟ್ಟು 1.38 ಲಕ್ಷ ಮೌಲ್ಯದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡು…

error: Content is protected !!