ಡಿ.5ಕ್ಕೆ ಕಡೂರು ಕಸಬಾ ಭಾಗದಲ್ಲಿ ಕರೆಂಟ್‌ ಇರಲ್ಲ : ಮೆಸ್ಕಾಂ ಪ್ರಕಟಣೆ

ಸುದ್ದಿ ಕಡೂರು : ಕಡೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ 110/11ಕೆವಿ ತಂಗಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಡಿ.5ರ ಮಂಗಳವಾರದಂದು ತಂಗಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಪಂಗಳಾದ ಮತಿಘಟ್ಟ, ಕುಪ್ಪಾಳು, ಬಳ್ಳೇಕೆರೆ, ಎಮ್ಮೆದೊಡ್ಡಿ, ಯಳ್ಳಂಬಳಸೆ, ಕಡೂರಹಳ್ಳಿ, ದೊಡ್ಡಪಟ್ಟಣಗೆರೆ, ಸರಸ್ವತಿಪುರ, ಬಿಸಲೇಹಳ್ಳಿ, ಚಿಕ್ಕಿಂಗಳ, ಮಲ್ಲೇಶ್ವರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಎಇಇ ಎಚ್. ತಿರುಪತಿನಾಯ್ಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!