ಕಡೂರು ಟೌನ್‌ನಲ್ಲಿ ನಾಳೆ ಕರೆಂಟ್ ಇರಲ್ಲ: ಮೆಸ್ಕಾಂ ಪ್ರಕಟಣೆ

ಸುದ್ದಿ ಕಡೂರು : ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುವುದರಿಂದ ಹಾಗೂ ಹೊಸದಾಗಿ ಚಾಲನೆಗೊಂಡಿರುವ ಫೀಡರ್‌ಗಳಿಗೆ ಲೋಡ್ ಹಾಕುವ ಕಾಮಗಾರಿಯು ನಡೆಯಲಿದ್ದು, ಕಡೂರು ಪಟ್ಟಣದ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು ಹಾಗೂ ಬಡಾವಣೆಗಳು ಸೇರಿದಂತೆ ಪಟ್ಟಣದಾದ್ಯಂತ ಡಿ.5ರ ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಎಇಇ ಎಚ್.ತಿರುಪತಿನಾಯ್ಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!