ಕಡೂರು ಸರಕಾರಿ ನೌಕರರ ಸಂಘದಿಂದ ಕ್ಯಾಲೆಂಡರ್‌ ಬಿಡುಗಡೆ

ಸುದ್ದಿ ಕಡೂರು : ಪಟ್ಟಣದ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಸರಕಾರಿ ನೌಕರರ ತಾಲ್ಲೂಕು ಘಟಕದ ವತಿಯಿಂದ 2024ನೇ ಸಾಲಿನ ಕ್ಯಾಲೆಂಡರ್‌ನ್ನು ತಹಸೀಲ್ದಾರ್ ಎಂ.ಪಿ. ಕವಿರಾಜ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಸಿದ್ದರಾಜುನಾಯ್ಕ್, ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ಸಂಘದ ಪದಾಧಿಕಾರಿಗಳಾದ ಅನಿಲ್‌ಕುಮಾರ್, ರಾಜುಎಸ್ ಒಡೆಯರ್, ಕೆ.ಆರ್.ಸುರೇಶ್, ಮಮತ, ಮಂಜುಳಾ, ಸವಿತಾ,ಶಶಿಕಲಾ, ಬಸವರಾಜ್, ಮೋಹನ್‌ಕುಮಾರ್, ಚಂದ್ರುಶೇಖರ್ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!