ಮುದ್ದೆ ಊಟಮಾಡಿ ಸಾವನ್ನಪ್ಪಿದ ತಂದೆಮಗಳು!

ಸುದ್ದಿ ಕಡೂರು : ಕಂಠ ಪೂರ್ತಿ ಮದ್ಯಸೇವಿಸಿಕೊಂಡು ಮುದ್ದೆ ಊಟ ಮಾಡಿದ ತಂದೆ-ಮಗಳಿಬ್ಬರು ಸಾವನ್ಬಪ್ಪಿದ ಘಟನೆ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ. ದೊಡ್ಡಪಟ್ಟಣಗೆರೆ…

ಅಜ್ಜಂಪುರ ಬಳಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ಅಪ್ರಾಪ್ತೆ ವಿದ್ಯಾರ್ಥಿನಿ ಮತ್ತು ಖಾಸಗಿ ಶಾಲೆಯ ಚಾಲಕ

ಸುದ್ದಿ ಅಜ್ಜಂಪುರ : ಅಪ್ರಾಪ್ತೆ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಖಾಸಗಿ ಶಾಲೆಯ ಚಾಲಕನೋರ್ವನು ವಿದ್ಯಾರ್ಥಿನಿಯನ್ನು ಪುಸಲಾಯಿಸಿಕೊಂಡು ಭಾನುವಾರ ತಡರಾತ್ರಿ ರೈಲಿಗೆ ಸಿಲುಕಿ…

ಶಿಲ್ಪ ಕಲೆಗಳು ಜಗತ್ತಿಗೆ ಪ್ರಸಿದ್ದಿಯಾಗಲು ಅಮರಶಿಲ್ಪಿ ಜಕಣಾಚಾರಿಯವರ ಪಾತ್ರ ಬಹುದೊಡ್ಡದು – ತಹಸೀಲ್ದಾರ್‌ ಕವಿರಾಜ್

ಸುದ್ದಿಕಡೂರು : ಶಿಲ್ಪ ಕಲೆಗಳು ಜಗತ್ತಿಗೆ ಪ್ರಸಿದ್ದಿಯಾಗಲು ಅಮರಶಿಲ್ಪಿ ಜಕಣಾಚಾರಿಯವರ ಪಾತ್ರ ಬಹುದೊಡ್ಡದು ಎಂದು ತಹಸೀಲ್ದಾರ್ ಎಂ.ಪಿ. ಕವಿರಾಜ್ ಹೇಳಿದರು. ಪಟ್ಟಣದ…

ಚೌಳಹಿರಿಯೂರಿನಲ್ಲಿ ನಿರ್ಮಾಣಗೊಂಡ ಕೆರೆ ಏರಿ ತೆರವಿಗೆ ಗ್ರಾಮಸ್ಥರ ಒತ್ತಾಯ

ಸುದ್ದಿ ಕಡೂರು : ತಾಲ್ಲೂಕಿನ ಚೌಳಹಿರಿಯೂರಿನಲ್ಲಿ ಊರಮುಂದಿನ ಕೆರೆಯ ದಕ್ಷಿಣ ಭಾಗದಲ್ಲಿ ಕೆಲವರ ಗುಂಪು ಭಾಗಶಃ ಕೆರೆಯನ್ನು ಮುಚ್ಚಿ ಏರಿ ನಿರ್ಮಿಸಿದ್ದು…

ನಾಳೆ(ಡಿ.28) ಕಡೂರಿನಲ್ಲಿ ಕರೆಂಟ್‌ ಇರಲ್ಲ; ಮೆಸ್ಕಾಂ ಪ್ರಕಟಣೆ

ಸುದ್ದಿ ಕಡೂರು : ಕಡೂರು ಉಪವಿಭಾಗದ ವ್ಯಾಪ್ತಿಗೆ ಒಳಪಡುವ 220/10/11ಕೆವಿಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಡಿ.28ರ ಗುರುವಾರ…

ನಾಳೆಯಿಂದ ಗ್ರಾಪಂ ಮಟ್ಟದಲ್ಲಿ ಗೃಹಲಕ್ಷ್ಮೀ ಯೋಜನೆ ಸಮಸ್ಯೆಗಳ ಪರಿಹಾರಕ್ಕೆ ಶಿಬಿರ

ಸುದ್ದಿ ಚಿಕ್ಕಮಗಳೂರು : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶಿಬಿರಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್…

ಎಸ್.ಬಿದರೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸದ್ದು! : ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಸುದ್ದಿ ಕಡೂರು: ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ವಾಹನಗಳನ್ನು ವಾಪಸ್ಸು ಕಳಿಸಿದ ಕಂದಾಯ ಅಧಿಕಾರಿಗಳು ಮಣ್ಣು ಸಾಕಾಣಿಕೆಯನ್ನು ತಡೆದಿದ್ದಾರೆ. ಸಖರಾಯಪಟ್ಟಣ ಹೋಬಳಿಯ ಎಸ್.ಬಿದರೆ…

ಬರದ ನಿರ್ವಹಣೆಯಲ್ಲಿ ಯಾವುದೇ ಹಣ ದುರುಪಯೋಗಬಾರದು – ಎಚ್.ಡಿ. ತಮ್ಮಯ್ಯ

ಸುದ್ದಿ ಕಡೂರು : ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆತೋರಲಿದೆ ಎಂಬ ಪಟ್ಟಿಯನ್ನು ಗ್ರಾಪಂ ಪಿಡಿಒಗಳು…

ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ

ಸುದ್ದಿ ಕಡೂರು: ಪ್ರಸಕ್ತ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಕಡೂರು ತಾಲ್ಲೂಕಿನಲ್ಲಿ ಮಳೆಯಾಶ್ರಿತ ಕೃಷಿ ನೀತಿ 2014 ರನ್ವಯ ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಗೊಳಿಸಲು…

ಬೆಳ್ಳಿಪ್ರಕಾಶ್‌ ನೇತೃತ್ವದಲ್ಲಿ ತೆರಳಿದ ಕಡೂರಿನ ದತ್ತಮಾಲಾಧಾರಿಗಳು

ಸುದ್ದಿ ಕಡೂರು : ದತ್ತಜಯಂತಿಯ ಅಂಗವಾಗಿ ಪಟ್ಟಣದ ಬಿಜೆಪಿ ಕಚೇರಿಯಿಂದ ಮಾಜಿ ಶಾಸಕ ಬೆಳ್ಳಿಪ್ರಕಾಶ್ ನೇತೃತ್ವದಲ್ಲಿ ಸುಮಾರು 5 ಸಾವಿರಕ್ಕು ಅಧಿಕ…

error: Content is protected !!