ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗೆ 90% ಸಹಾಯ ಧನ

ಸುದ್ದಿ ಕಡೂರು: ತಾಲೂಕಿನ ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ಸಹಾಯ ಧನದಲ್ಲಿ ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗಳನ್ನು…

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ದ್ವಿತೀಯ ಪಿಯುಪರೀಕ್ಷೆ : ಮಾ1ರಿಂದ ಎಕ್ಸಾಂ ಶುರು

ಸುದ್ದಿ ಕಡೂರು : ಮಾ.1ರಿಂದ 22ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಿದ್ದತೆಗಳು ನಡೆದಿದ್ದು, ತಾಲ್ಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ…

ಗಿರಿಯಾಪುರದಲ್ಲಿ ಮಾ.4ರಿಂದ ಶಿವಾನುಭವ ಸಮ್ಮೇಳನ

ಸುದ್ದಿ ಕಡೂರು: ತಾಲ್ಲೂಕಿನ ಗಿರಿಯಾಪುರದಲ್ಲಿ 75 ನೇ ವರ್ಷದ ಶಿವಾನುಭವ ಸಮ್ಮೇಳನವನ್ನು ಮಾ.4ರಿಂದ6ರ ತನಕ ಏರ್ಪಡಿಸಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿ…

ಶಾಲಾ ವಾಹನಚಾಲಕರಿಗೆ ಕಾನೂನು ತಿಳುವಳಿಕೆ

ಸುದ್ದಿಕಡೂರು: ಶಾಲಾ ಆಡಳಿತ ಮಂಡಳಿಯಷ್ಟೆ ಜವಾಬ್ದಾರಿ ಶಾಲಾ ವಾಹನ ಚಾಲಕರಿಗೂ ಇರುತ್ತದೆ ಎಂದು ಪಿಎಸೈ ಧನಂಜಯ ತಿಳಿಸಿದರು. ಬುಧವಾರ ಕಡೂರು ಪೊಲೀಸ್…

ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ ಬಿದ್ದ ಬಾಲಕನ ಧಾರುಣ ಸಾವು

ಸುದ್ದಿ ಕಡೂರು : ತಾಲ್ಲೂಕಿನ ಅಂತರಘಟ್ಟೆ ಸಮೀಪದ ನರಿಗೆಕಲ್ಲು ಕಟ್ಟೆಯ ಬಳಿ ನೀರು ತುಂಬಿಕೊಳ್ಳಲು ಹೋಗಿದ್ದ ಬಾಲಕನೋರ್ವನು ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ…

ಬೈಕ್‌ಗಳ ಕದ್ದಿದ್ದ ಆರೋಪಿ ಅಂದರ್‌ : ಯಶಸ್ವಿಯಾದ ಕಡೂರು ಪೊಲೀಸರ ಕಾರ್ಯಚರಣೆ

ಸುದ್ದಿ ಕಡೂರು : ಬೈಕ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂಧಿಸಿ ಒಟ್ಟು 1.38 ಲಕ್ಷ ಮೌಲ್ಯದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡು…

ಜನಪರಕಾರ್ಯಕ್ರಮಗಳ ಹರಿಕಾರ ಬಿ.ಎಸ್.ಯಡಿಯೂರಪ್ಪ : ಕೆ.ಆರ್.ಮಹೇಶ್‌ಒಡೆಯರ್

ಸುದ್ದಿ ಕಡೂರು : ಹಲವು ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಆಡಳಿತ ನೀಡುವ ಮೂಲಕ ನಿರಂತರ ರೈತರು, ಬಡವರ ಬಗ್ಗೆ ಕಾಳಜಿಗೆ ಮಿಡಿದವರು…

ಅಂತರಘಟ್ಟೆ ದೇಗುಲದ ಸ್ವಚ್ಚತೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ತರೀಕೆರೆ ಎಸಿ ಕಾಂತರಾಜ್

ಸುದ್ದಿಕಡೂರು : ತಾಲ್ಲೂಕಿನ ಅಂತರಘಟ್ಟೆ ಗ್ರಾಮದ ಶ್ರೀ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವವು ಸಂಪನ್ನಗೊAಡ ಬಳಿಕ ದೇವಾಲಯದ ಆವರಣವು ಸ್ವಚ್ಚತೆ ಇಲ್ಲದೆ…

ಕಡೂರಹಳ್ಳಿ ವಿಎಸ್‌ಎಸ್‌ಎನ್‌ ಅಧ್ಯಕ್ಷರಾಗಿ ಡಿ.ಪ್ರಶಾಂತ್‌ ಅವಿರೋಧ ಆಯ್ಕೆ

ಸುದ್ದಿ ಕಡೂರು : ತಾಲ್ಲೂಕಿನ ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ. ಪ್ರಶಾಂತ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಈ…

ಸ್ನೇಹಿತನ ಕತ್ತುಕೊಯ್ದ ನಾಲ್ವರು ಸ್ನೇಹಿತರು‌ ಅಂದರ್

ಸುದ್ದಿ ಕಡೂರು: ವೈಯಕ್ತಿಕ ದ್ವೇಷದಿಂದ ತಡರಾತ್ರಿ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ ಸ್ನೇಹಿತನನ್ನೇ ಕೊಲೆ ಮಾಡಿದ ಬೆಂಗಳೂರು ಮೂಲದ ಕೌಶಿಕ್, ಮನೋಜ್,…

error: Content is protected !!