ಮಾ.4 ರಿಂದ ಕೊಬ್ಬರಿ ನೊಂದಣಿ ಪ್ರಕ್ರಿಯೆಗೆ ಪುನಾರಂಭ

ಸುದ್ದಿ ಕಡೂರು : ನಾಫೆಡ್‌ನಿಂದ ಕೊಬ್ಬರಿ ಖರೀದಿಗಾಗಿ ಆರಂಭದಲ್ಲಿ ನಡೆದ ರೈತರ ನೊಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನೊಂದಣಿಗಳು ನಡೆದ ಹಿನ್ನಲೆಯಲ್ಲಿ ರಾಜ್ಯ…

ಕಡೂರಿನಲ್ಲಿ ಮಾ.11ಕ್ಕೆ ಸಂತಸೇವಾಲಾಲ್‌ ಜಯಂತಿಯ ಅದ್ದೂರಿ ಆಚರಣೆ

ಸುದ್ದಿ ಕಡೂರು : ಪಟ್ಟಣದಲ್ಲಿ ತಾಲ್ಲೂಕು ಬಂಜಾರ ಸಮಾಜದ ವತಿಯಿಂದ ಮಾ.11ಕ್ಕೆ ಅದ್ದೂರಿಯಾಗಿ ಶ್ರೀ ಸಂತಸೇವಾಲಾಲ್ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಬಂಜಾರ…

ಕಡೂರು ಪುರಸಭೆಗೆ 28.59 ಲಕ್ಷ ಉಳಿತಾಯದ ಬಜೆಟ್‌

ಸುದ್ದಿ ಕಡೂರು : ಪಟ್ಟಣದ ರಸ್ತೆ, ಚರಂಡಿ ಮೂಲಭೂತ ಸವಲತ್ತುಗಳು ಹಾಗೂ ಘನ ತಾಜ್ಯ ನಿರ್ವಹಣೆಯ ವಿಭಾಗಗಳು, ಪೈಪ್‌ಲೈನ್ ಅಳವಡಿಕೆ ಸೇರಿದಂತೆ…

ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗೆ 90% ಸಹಾಯ ಧನ

ಸುದ್ದಿ ಕಡೂರು: ತಾಲೂಕಿನ ಎಲ್ಲಾ ವರ್ಗದ ರೈತರಿಗೆ ಕೃಷಿ ಇಲಾಖೆಯಿಂದ ಶೇ.90ರ ಸಹಾಯ ಧನದಲ್ಲಿ ತುಂತುರು ನೀರಾವರಿ ಮತ್ತು ಸಿಂಕಲರ್ ಸೆಟ್‌ಗಳನ್ನು…

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ದ್ವಿತೀಯ ಪಿಯುಪರೀಕ್ಷೆ : ಮಾ1ರಿಂದ ಎಕ್ಸಾಂ ಶುರು

ಸುದ್ದಿ ಕಡೂರು : ಮಾ.1ರಿಂದ 22ರವರೆಗೆ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಿದ್ದತೆಗಳು ನಡೆದಿದ್ದು, ತಾಲ್ಲೂಕಿನ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ…

ಗಿರಿಯಾಪುರದಲ್ಲಿ ಮಾ.4ರಿಂದ ಶಿವಾನುಭವ ಸಮ್ಮೇಳನ

ಸುದ್ದಿ ಕಡೂರು: ತಾಲ್ಲೂಕಿನ ಗಿರಿಯಾಪುರದಲ್ಲಿ 75 ನೇ ವರ್ಷದ ಶಿವಾನುಭವ ಸಮ್ಮೇಳನವನ್ನು ಮಾ.4ರಿಂದ6ರ ತನಕ ಏರ್ಪಡಿಸಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿ…

ಶಾಲಾ ವಾಹನಚಾಲಕರಿಗೆ ಕಾನೂನು ತಿಳುವಳಿಕೆ

ಸುದ್ದಿಕಡೂರು: ಶಾಲಾ ಆಡಳಿತ ಮಂಡಳಿಯಷ್ಟೆ ಜವಾಬ್ದಾರಿ ಶಾಲಾ ವಾಹನ ಚಾಲಕರಿಗೂ ಇರುತ್ತದೆ ಎಂದು ಪಿಎಸೈ ಧನಂಜಯ ತಿಳಿಸಿದರು. ಬುಧವಾರ ಕಡೂರು ಪೊಲೀಸ್…

ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ ಬಿದ್ದ ಬಾಲಕನ ಧಾರುಣ ಸಾವು

ಸುದ್ದಿ ಕಡೂರು : ತಾಲ್ಲೂಕಿನ ಅಂತರಘಟ್ಟೆ ಸಮೀಪದ ನರಿಗೆಕಲ್ಲು ಕಟ್ಟೆಯ ಬಳಿ ನೀರು ತುಂಬಿಕೊಳ್ಳಲು ಹೋಗಿದ್ದ ಬಾಲಕನೋರ್ವನು ಕಟ್ಟೆಯ ಹೊಂಡಕ್ಕೆ ಮುಗ್ಗರಿಸಿ…

ಬೈಕ್‌ಗಳ ಕದ್ದಿದ್ದ ಆರೋಪಿ ಅಂದರ್‌ : ಯಶಸ್ವಿಯಾದ ಕಡೂರು ಪೊಲೀಸರ ಕಾರ್ಯಚರಣೆ

ಸುದ್ದಿ ಕಡೂರು : ಬೈಕ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಬಂಧಿಸಿ ಒಟ್ಟು 1.38 ಲಕ್ಷ ಮೌಲ್ಯದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡು…

ಜನಪರಕಾರ್ಯಕ್ರಮಗಳ ಹರಿಕಾರ ಬಿ.ಎಸ್.ಯಡಿಯೂರಪ್ಪ : ಕೆ.ಆರ್.ಮಹೇಶ್‌ಒಡೆಯರ್

ಸುದ್ದಿ ಕಡೂರು : ಹಲವು ಸವಾಲುಗಳನ್ನು ಮೆಟ್ಟಿನಿಂತು ಉತ್ತಮ ಆಡಳಿತ ನೀಡುವ ಮೂಲಕ ನಿರಂತರ ರೈತರು, ಬಡವರ ಬಗ್ಗೆ ಕಾಳಜಿಗೆ ಮಿಡಿದವರು…

error: Content is protected !!